luna moth ಲೂನ ಮಾತ್‍
ನಾಮವಾಚಕ

ಚಂದ್ರನುಸಿ; ಆಕ್ಟಿಆಸ್‍ ಲೂನ ಕುಲದ, ಮಂಕು ಹಸಿರಿನ ರೆಕ್ಕೆಗಳಲ್ಲಿ ಅರ್ಧ ಚಂದ್ರಾಕಾರದ ಕಲೆಗಳುಳ್ಳ, ಉತ್ತರ ಅಮೆರಿಕದ ಒಂದು ಬಗೆಯ ನುಸಿ.